tag:blogger.com,1999:blog-2802103225554897449.post1216438082634451087..comments2023-03-20T11:34:12.640+01:00Comments on ಬಿಸಿಲ ಹನಿ: ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger12125tag:blogger.com,1999:blog-2802103225554897449.post-49087471117829680672011-03-24T07:56:45.068+01:002011-03-24T07:56:45.068+01:00ಹಾಯ್ ಉದಯ್ ಸರ್ ,
ನಿಜಕ್ಕೊ ನಿಮ್ಮ ಲೇಖನ ಮಹತ್ವದ ಮಾಹಿತಿ...ಹಾಯ್ ಉದಯ್ ಸರ್ ,

ನಿಜಕ್ಕೊ ನಿಮ್ಮ ಲೇಖನ ಮಹತ್ವದ ಮಾಹಿತಿಗಳನ್ನು ನೀಡಿದೆ .. ಸರ್ವಾದಿಕಾರತ್ವ ಎಂದಾಕ್ಷಣ ನಮಗೆ ಹೈಸ್ಕ್ಕೂಲ್ ನಲ್ಲಿ ಓದಿದ್ದು ನೆನಪಾಗುತ್ತೆ .
ಆದರೆ ಈಗಿನ ಕಾಲದ ವಾಸ್ತವವೇ ಬೇರೆ .. ಗಡಾಫಿ ಬಗ್ಗೆ ನಮಗಿದ್ದ ಪೂರ್ವಾಗ್ರಹಗಳೆಲ್ಲ ವಿಮರ್ಶಿಸುವ ಹಾಗೆ ನಿಮ್ಮ ಲೇಖನ ಇದೆ ಸರ್ .. ಮಿಮಗೆ ತುಂಬಾ
ಧನ್ಯವಾದಗಳು .. ಒಟ್ಟು ಮನುಕುಲ ಕ್ಕೆ ಗೆಲುವಾಗಲಿ ಜಗತ್ತಿಗೆ ಒಳಿತಾಗಲಿ ಎಂದಷ್ಟೇ ನನ್ನ ಆಶಯ ..

ಶಿವಕುಮಾರ್ ಮಾವಲಿಶಿವಕುಮಾರ್ ಮಾವಲಿhttp://shivakumarmavali.blogspot.comnoreply@blogger.comtag:blogger.com,1999:blog-2802103225554897449.post-964149150742477192011-03-20T13:14:44.797+01:002011-03-20T13:14:44.797+01:00ನಿಮ್ಮ ಬರಹವನ್ನು ಓದುತ್ತಿದ್ದರೆ ಗಡಾಫಿಯ ಬಗ್ಗೆ ನಾವು ಪೂರ್...ನಿಮ್ಮ ಬರಹವನ್ನು ಓದುತ್ತಿದ್ದರೆ ಗಡಾಫಿಯ ಬಗ್ಗೆ ನಾವು ಪೂರ್ವಾಗ್ರಹಪೀಡಿತಾರಾಗಿದ್ದೀವೆನೋ ಎಂಬ ಭಾವನೆ ಉಂಟಾಗುತ್ತಿದೆ. ಅಲ್ಲಿನ ಜನರ ಮಧ್ಯೆ ಇದ್ದುಕೊಂಡು ನಿಮ್ಮಲ್ಲಿ ಮೂಡಿದ ಹಲವು ಪ್ರಶೆಗಳನ್ನು ನಮ್ಮವರೆಗೂ ದಾಟಿಸಿದ ನಿಮಗೆ ಧನ್ಯವಾದಗಳು.Usha kattemanehttp://www.mounakanive.blogspot.comnoreply@blogger.comtag:blogger.com,1999:blog-2802103225554897449.post-37475556219990303172011-03-16T12:25:56.826+01:002011-03-16T12:25:56.826+01:00Nimma lekhana odi nijakkoo gondala.. patrike TV ga...Nimma lekhana odi nijakkoo gondala.. patrike TV galalli baruva vishayave bere.. yaare intha kutantrakke kai haakirali, avarige dhikkaaravirali..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-2802103225554897449.post-81908260806224988332011-03-15T06:10:49.188+01:002011-03-15T06:10:49.188+01:00ಉದಯ್ ಸರ್,
ನೀವು ಅವತ್ತು ಫೋನ್ ಮಾಡಿ ವಿವರಿಸಿದಾಗಲೇ ನನಗನ...ಉದಯ್ ಸರ್,

ನೀವು ಅವತ್ತು ಫೋನ್ ಮಾಡಿ ವಿವರಿಸಿದಾಗಲೇ ನನಗನ್ನಿಸಿತ್ತು. ಈ ಮಾಧ್ಯಮದವರು ಅದರಲ್ಲೂ ಅಮೇರಿಕದ ಪರವಾಗಿ ಬರೆಯುವ ಈ ಮಾಧ್ಯಮಗಳ ಕುಟಿಲತೆಯನ್ನು ಕಂಡರೆ ಸಿಟ್ಟು ಬರುತ್ತದೆ. ನೆಮ್ಮದಿಯಾಗಿರುವ ದೇಶಗಳಲ್ಲಿ ಇಂಥಹ ಹರಾಮಿಕೋರತನವನ್ನು ತಂದುಹಾಕಿ ಆ ದೇಶವನ್ನು ಪರೋಕ್ಷವಾಗಿ ಆಕ್ರಮಣಮಾಡಿ ಅಲ್ಲಿನ ಸಂಪತ್ತು[ಲಿಬಿಯದ ಪೆಟ್ರೋಲ್ ಉತ್ಕ್ರುಷ್ಟವಾದ ಗುಣಮಟ್ಟದ್ದು]ಲೂಟಿಮಾಡಲು ಇದೆಲ್ಲಾ ಪ್ರಯತ್ನ...
ನೀವು ಸತ್ಯವಿಚಾರವನ್ನು ಚೆನ್ನಾಗಿ ತೆರೆದಿಟ್ಟೀದ್ದೀರಿ.
ನಾನು ನಿಮಗೆ ಕೆಲವು ಮೇಲ್ ಲಿಂಕ್ ಕಳಿಸಿದ್ದೆ. ಅವರಿಗೆ ಈ ಲೇಖನವನ್ನು ಮಾಡಿ ಸರ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2802103225554897449.post-52952625647878502712011-03-14T20:25:24.900+01:002011-03-14T20:25:24.900+01:00Its really interesting.Today it self i was told a...Its really interesting.Today it self i was told about your arrival to Bangalore.Mr.kalli also returned.pl. cal me to 9482667777Siddu Yapalaparavihttps://www.blogger.com/profile/03313770596372511100noreply@blogger.comtag:blogger.com,1999:blog-2802103225554897449.post-74046449683680012362011-03-14T06:33:14.989+01:002011-03-14T06:33:14.989+01:00first hand informationಗೆ ಧನ್ಯವಾದಗಳು. ತಮಗೆ ಬಾಗದವರ ಬ...first hand informationಗೆ ಧನ್ಯವಾದಗಳು. ತಮಗೆ ಬಾಗದವರ ಬಗ್ಗೆ ಅಪಪ್ರಚಾರ ನಡೆಸುವುದು ಅಮೆರಿಕಾದ ಕುತಂತ್ರ. ನಾವು ಇಂಗ್ಲೀಷ್ ಮೀಡಿಯಾ ಮೂಲಕ ತಿಳಿದುಕೊಳ್ಳುವ ಬಹುತೇಕ ಸುದ್ದಿಗಳು biased ಆಗಿರುವಂತವು. ಲಿಬಿಯಾ ವಿಷಯದಲ್ಲೂ ಹೀಗೇ ಆಗಿದೆ. ಲಿಬಿಯಾ ತಣ್ಣಗಾಗಲಿ. ಎಲ್ಲವೂ ಸರಿಯಿರುವಾಗ ಲಿಬಿಯಾದಲ್ಲಿ ಹೀಗೆ ಇದ್ದಕ್ಕಿದ್ದಂತೆ ಧಿಗ್ಗೆಂದು ಹೊತ್ತಿಕೊಂಡ ಕ್ರಾಂತಿಗೆ ಕಾರಣವಾದರು ಏನು? ಎಂಬುದು ಈಗ ಉಳಿದಿರುವ ಪ್ರಶ್ನೆ!ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2802103225554897449.post-2329323685285484092011-03-14T05:34:37.160+01:002011-03-14T05:34:37.160+01:00ಲಿಬಿಯಾದಲ್ಲಿ ಆನೇಕ ವರ್ಷಗಳ ಕಾಲ ನೆಲೆಸಿದ್ದ ನಿಮ್ಮ ಅನುಭ...ಲಿಬಿಯಾದಲ್ಲಿ ಆನೇಕ ವರ್ಷಗಳ ಕಾಲ ನೆಲೆಸಿದ್ದ ನಿಮ್ಮ ಅನುಭವಜನ್ಯ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಇದೆ. ಮಾಧ್ಯಮಗಳು ಗಡ್ಧಾಫಿ ಯನ್ನು ಖಳನಾಯಕನನ್ನಾಗಿ ರೂಪಿಸಿರುವಾಗ ನಿಮ್ಮ ಲೇಖನ ಭಿನ್ನವೆನಿಸುವ ಅಭಿಮತ ವ್ಯಕ್ತ ಪಡಿಸಿದೆ. quite interesting. ಲಿಬಿಯಾ ಬಗ್ಗೆ ಇನ್ನಷ್ಟು ಬರೆಯಿರಿ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2802103225554897449.post-54373859330373898012011-03-13T20:34:19.923+01:002011-03-13T20:34:19.923+01:00libiyaa deshada bagege nimma lekhana kannu teresuv...libiyaa deshada bagege nimma lekhana kannu teresuvantide,
gadaafiya ondu muka maatra namage gottu, avara kelavu mukagala parichaya maadisiddiri
nimma lekhanadalli ondu shaktiyideಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2802103225554897449.post-13800912882757249592011-03-13T18:09:32.023+01:002011-03-13T18:09:32.023+01:00ನಮಗೆ ಬೇರೆಲ್ಲೂ ದೊರಕದ ಸ್ವಾನುಭವದ ಮಾಹಿತಿಯನ್ನು ಸುಂದರ ನಿ...ನಮಗೆ ಬೇರೆಲ್ಲೂ ದೊರಕದ ಸ್ವಾನುಭವದ ಮಾಹಿತಿಯನ್ನು ಸುಂದರ ನಿರೂಪಣೆಯೊಂದಿಗೆ ಒದಗಿಸಿದ್ದೀರಿ...ಕೃತಜ್ಞತೆಗಳು.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-2802103225554897449.post-55442346895844326322011-03-13T16:16:53.314+01:002011-03-13T16:16:53.314+01:00ಅಲ್ಲಿಯ ಜನ ಯಾಕೆ ದಂಗೆ ಎದ್ದಿದ್ದಾರೆ ಅಂತ ಸರಿಯಾಗಿ ಯಾರಿಗೂ...ಅಲ್ಲಿಯ ಜನ ಯಾಕೆ ದಂಗೆ ಎದ್ದಿದ್ದಾರೆ ಅಂತ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಇತ್ತೀಚಿಗೆ ಗದ್ದಾಫಿ ಯಾ ಟೀವಿ ಸಂದರ್ಶನ ನೋಡುತ್ತಾ ಇದ್ದೆ. ದಂಗೆ ಬಗ್ಗೆ ಅವನಿಗೂ ಸರಿಯಾದ ಕರಣ ತಿಲಿದ್ದಿಲ್ಲ ಅನ್ಸುತ್ತೆ. ಗಲಭೆ ಗೆ ತಾಲಿಬಾನಿ ಗಳು ಕಾರಣ ಅಂತಿದ್ದ. ಹೇಗೂ ಇರಲಿ ನೀವು ಸುಕ್ಷೇಮ ವಾಗಿ ಇಲ್ಲಿದ್ದಿರಲ್ಲ. :)

ಹಾಗೆ ಮತ್ತೊಂದು ವಿಷಯ. ಮದ್ಯ ಪ್ರಾಚ್ಯ ದಲ್ಲಿ ಪೆಟ್ರೋಲಿಯಂ ಇಂದನ ಇದೆ, ಅದು ಅತಿ ಹೆಚ್ಚು ಹಣ ತರುತ್ತದೆ ಹಾಗು ಅದು ಜನರನ್ನು (ಅಲ್ಲಿಯ ಪ್ರಜೆಗಳನ್ನು ) ಸೋಂಬೇರಿ ಗಳನ್ನಾಗಿ ಮಾಡುತ್ತದೆ ಅಂತ ಅನ್ನಿಸುತ್ತದೆ. ದುಬೈ, ಸೌದಿ ಅರೇಬಿಯಾ, ಕತಾರ್, ಬಹ್ರೈನ್ ... ಅಲ್ಲೆಲ್ಲಾ ಭಾರತೀಯರೇ ಕೆಲಸ ಮಾಡುವುದು. ಸದ್ಯಕ್ಕಂತೂ ಮದ್ಯ ಪ್ರಾಚ್ಯ ತಣ್ಣಗೆ ಆಗುವ ಲಕ್ಷಣ ಇಲ್ಲ ಅನ್ನಿಸುತ್ತದೆ.

ಲಿಬಿಯ ಬಗ್ಗೆ ನೀವು ಕಂಡ (ಜೀವನ ನಡೆಸಿದ) ಲೇಖನ ತುಂಬಾ ಚೆನ್ನಾಗಿದೆ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2802103225554897449.post-48664186258909398842011-03-13T15:40:46.482+01:002011-03-13T15:40:46.482+01:00ಉದಯ ಇಟಿಗಿಯವರೆ...
ನಿಮ್ಮ ಲೇಖನ ಓದಿದ ಮೇಲೆ ಗೊಂದಲಕ್ಕೀಡಾ...ಉದಯ ಇಟಿಗಿಯವರೆ...

ನಿಮ್ಮ ಲೇಖನ ಓದಿದ ಮೇಲೆ ಗೊಂದಲಕ್ಕೀಡಾಗಿದ್ದೇನೆ..
ಇಲ್ಲಿನ ಮಾಧ್ಯಮಗಳು ಹೇಲುತ್ತಿರುವದೂ..
ನೀವು ಹೇಳುತ್ತಿರುವದು ತುಂಬಾ ಅಜಗಜಾಂತರ ವ್ಯತ್ಯಾಸವಿದೆ..

ನೀವು ಆಧಾರಗಳನ್ನು ಕೊಟ್ಟು ವಿವರಿಸಿದ್ದೀರಿ...

ಒಳಗೊಳಗೇ ಜಗಳ ಶುರುಮಾಡಿಸಿ...
ಅಲ್ಲಿ ಲಾಭ ಹುಡುಕುವರ್ಯಾರೆಂದು ಎಲ್ಲರಿಗೂ ಗೊತ್ತು..

ಒಂದು ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕಿ...
ಅಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಂಡು ..
ತನ್ಮೂಲಕ ದೊಡ್ಡವರಾದ ದೇಶಕ್ಕೆ ಧಿಕ್ಕಾರವಿದೆ....

ಇಷ್ಟಕ್ಕೂ ವಿಶ್ವ ಸಂಸ್ಥೆ ಯಾಕಿರಬೇಕು...?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2802103225554897449.post-9708049454517504532011-03-13T13:46:26.440+01:002011-03-13T13:46:26.440+01:00ಲಿಬಿಯಾದಲ್ಲಿ ನಡೆದಂತಹ ವಿದ್ಯಮಾನಗಳನ್ನು ಓದುತ್ತಿದ್ದೆ, ನೋ...ಲಿಬಿಯಾದಲ್ಲಿ ನಡೆದಂತಹ ವಿದ್ಯಮಾನಗಳನ್ನು ಓದುತ್ತಿದ್ದೆ, ನೋಡುತ್ತಿದ್ದೆ, ಮೊದಲ ಬಾರಿಗೆ ವ್ಯತಿರಿಕ್ತವಾದ ದೃಷ್ಟಿಕೋನದಿಂದ ಬರೆದ ನಿಮ್ಮ ಲೇಖನ ಓದಿದೆ. ಅಲ್ಲಿದ್ದುಕೊಂಡೇ ನೀವು ವಿಶ್ಲೇಷಣೆ ಮಾಡಿದ್ದೀರಿ. ಅಭಿನಂದನೆಗಳು.
ಬಹುಷಃ ಎಲ್ಲ ಕೊಟ್ಟರೂ ಆತ ಚಕ್ರವರ್ತಿಯಂತೆ ಮೆರೆಯುತ್ತಿದ್ದುದು ಆತನ ವಿರುದ್ಧ ಜನ ದಂಗೆಯೇಳಲು ಕಾರಣವೋ ಏನೋ!VENU VINODhttps://www.blogger.com/profile/00511786802748024839noreply@blogger.com