tag:blogger.com,1999:blog-2802103225554897449.post2024810786913021967..comments2023-03-20T11:34:12.640+01:00Comments on ಬಿಸಿಲ ಹನಿ: ಪುಸ್ತಕ ಪ್ರಕಟಣೆಯ ಕನಸು ನನಸಾದೀತೆ?ಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger14125tag:blogger.com,1999:blog-2802103225554897449.post-78477495094166753232009-05-12T22:03:00.000+01:002009-05-12T22:03:00.000+01:00ಪ್ರಿಯ ಮಿತ್ರರೆ,
ನೀವು ಕೊಟ್ಟ ಸಲಹೆಗಳೊಂದಿಗೆ ಮುಂದುವರೆಯುವ...ಪ್ರಿಯ ಮಿತ್ರರೆ,
ನೀವು ಕೊಟ್ಟ ಸಲಹೆಗಳೊಂದಿಗೆ ಮುಂದುವರೆಯುವೆ. ನೋಡುವಾ ಅದೆಷ್ಟರಮಟ್ಟಿಗೆ ಫಲಿಸುತ್ತದೆಂದು. ನಿಮ್ಮ ಈ ಪ್ರೀತಿ ಹಾಗೂ ಕಾಳಜಿ ಹೀಗೆ ಮುಂದುವರೆಯಲಿ. ನಿಮ್ಮ ಅಮೂಲ್ಯ ಸಲಹೆ ಹಾಗೂ ಶುಭಕಾಮನೆಗಳಿಗೆ ವಂದನೆಗಳು.
ನಿಮ್ಮವ
ಉದಯ ಇಟಗಿಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-26513702879709060462009-05-08T06:45:00.000+01:002009-05-08T06:45:00.000+01:00ಉದಯ್ ಸರ್,
ಜಿ.ಎನ್.ಮೋಹನ್ ರವರ email id:
gnmohann@g...ಉದಯ್ ಸರ್,

ಜಿ.ಎನ್.ಮೋಹನ್ ರವರ email id:

gnmohann@gmail.com

mayflowermh@gmail.com

phone no:9449865390

all the best...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2802103225554897449.post-17064427399905054972009-05-07T09:10:00.000+01:002009-05-07T09:10:00.000+01:00ಶಿವು,
ನಿಮ್ಮ ಪ್ರೀತಿಗೆ ಹಾಗೂ ಕಾಳಜಿಗೆ ಥ್ಯಾಂಕ್ಸ್. ದಯವಿಟ...ಶಿವು,
ನಿಮ್ಮ ಪ್ರೀತಿಗೆ ಹಾಗೂ ಕಾಳಜಿಗೆ ಥ್ಯಾಂಕ್ಸ್. ದಯವಿಟ್ಟು ಮೋಹನ್ವರ ಫೋನ್ ನಂಬರ್ ಅಥವಾ ಈಮೇಲ್ ಇದ್ದರೆ ಕೊಡುತ್ತೀರಾ?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-63348632130555594062009-05-07T07:24:00.000+01:002009-05-07T07:24:00.000+01:00ಉದಯ್ ಸರ್,
ಕೆಲ ದಿನ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್...ಉದಯ್ ಸರ್,

ಕೆಲ ದಿನ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್ದೆ. ನಿಮ್ಮ ಈ ಪುಟ್ಟ ಲೇಖನ ಓದಿದಾಗ ನನಗೆ ಖುಷಿಯಾಯಿತು. ನೀವು ಈ ವಿಚಾರವಾಗಿ ಮೇಪ್ಲವರ್ ಮೀಡಿಯಾದ ಜಿ.ಎನ್. ಮೋಹನ್ ಅವರನ್ನು ಯಾಕೆ ಸಂಪರ್ಕಿಸಬಾರದು.? ಅವರದೇ ಆದ ಪುಸ್ತಕ ಪ್ರಕಾಶನವಿದೆ.

ಒಳ್ಳೆಯದಾಗಲಿ...all the best...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2802103225554897449.post-11998981858804388472009-05-06T11:01:00.000+01:002009-05-06T11:01:00.000+01:00ಬಾನಾಡಿಯವರೆ,
ನಿಮ್ಮದು ನನ್ನ ಬ್ಲಾಗಿಗೆ ಮೊದಲ ಭೇಟಿ. ನಿಮಗೆ...ಬಾನಾಡಿಯವರೆ,
ನಿಮ್ಮದು ನನ್ನ ಬ್ಲಾಗಿಗೆ ಮೊದಲ ಭೇಟಿ. ನಿಮಗೆ ಅಭೂತಪೂರ್ವ ಸ್ವಾಗತವನ್ನು ಕೋರುವೆ. ಆಗಾಗ್ಗೆ ಬೇಟಿ ಕೊಡುತ್ತಿರಿ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-72426623961042608842009-05-06T10:35:00.000+01:002009-05-06T10:35:00.000+01:00ಬಾನಾಡಿ ಹಾಗೂ ಧರಿತ್ರಿಯವರಿಗೆ,
ನಿಮ್ಮ ಪ್ರೀತಿ ಹಾಗೂ ಕಳಕಳಿ...ಬಾನಾಡಿ ಹಾಗೂ ಧರಿತ್ರಿಯವರಿಗೆ,
ನಿಮ್ಮ ಪ್ರೀತಿ ಹಾಗೂ ಕಳಕಳಿಗೆ ತುಂಬಾ ಧನ್ಯವಾದಗಳು. ನಿಮ್ಮ ಮಾಹಿತಿಯಂತೆ ಮುಂದುವರೆಯುತ್ತೇನೆ. ಧನ್ಯವಾದಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-56842111690946220612009-05-06T09:55:00.000+01:002009-05-06T09:55:00.000+01:00Prakasha Kambathalli
Ankitha Pusthaka
No.53, Shams...Prakasha Kambathalli
Ankitha Pusthaka
No.53, Shamsingh Complex
Gandhi Bazar, Basavanagudi
Bengaluru-560004
Ph:080-26617100 (O)

ಬೆಂಗಳೂರಿನಲ್ಲಿರುವ ಪ್ರಕಾಶ್ ಕಂಬತ್ತಳ್ಳಿ ಬಹಳಷ್ಟು ಯುವ ಬರಹಗಾರರ ಬರಹಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ನೀವು ಒಂದು ಸಲ ಫೋನಾಯಿಸಿ ನೋಡಿ.
ಶುಭವಾಗಲೀ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-2802103225554897449.post-27116425937892536152009-05-06T00:49:00.000+01:002009-05-06T00:49:00.000+01:00ನೀವು ಜುಲ್ಯ್ ಕೊನೆವಾರದಲ್ಲಿ ಬೆಂಗಳೂರಿಗೆ ಬರುವವರಾಗಿರುವುದ...ನೀವು ಜುಲ್ಯ್ ಕೊನೆವಾರದಲ್ಲಿ ಬೆಂಗಳೂರಿಗೆ ಬರುವವರಾಗಿರುವುದರಿಂದ ನಿಮ್ಮ ಕೆಲಸ ಈಗಲೇ ಆರಂಭಿಸಬೇಕು. ನಿಮ್ಮ ಕವನಗಳ ಹಸ್ತಪ್ರತಿಯನ್ನು (ಸಾಪ್ಟ್ ಕಾಪಿ)ಪ್ರಕಾಶಕರಿಗೆ ಕಳುಹಿಸಬೇಕು. ಯಾರು ಆ ಪ್ರಕಾಶಕರು. ನಿಮ್ಮನ್ನು ಬಲ್ಲವರಾಗಿದ್ದರೆ ಚೆನ್ನ. ನಿಮ್ಮ ಕವನಗಳು ಮಾರುಕಟ್ಟೆಯಲ್ಲಿ ಮಾರಾಟವಾಗಬಹುದೆಂಬ ಭರವಸೆ ಇದ್ದರೆ ಒಳ್ಳೆಯ ಪ್ರಕಾಶಕರು ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿ ನಿಮಗೆ ಯಾರಾದರೂ ಸಾಹಿತ್ಯದವರು ಪರಿಚಯವಿದ್ದರೆ ಅವರ ಜತೆ ಸಂಪರ್ಕಿಸಿ ಪುಸ್ತಕ ಪ್ರಕಾಶನದ ಕುರಿತು ಹೇಳಿ.
ಪುಸ್ತಕ ಪ್ರಕಾಶನದ ಕೆಲವು ಹಂತಗಳು: ಹಸ್ತಪ್ರತಿಯನ್ನು ಪ್ರಕಾಶಕರಿಗೆ ಕೊಡುವುದು. ಅವರು ಸ್ವತ: ಅಥವಾ ಇನ್ನೊಬ್ಬ (ಒಳ್ಳೆಯ ಬರಹಗಾರ/ಸಂಪಾದಕ)ರಿಂದ ಅದನ್ನು ಓದಿಸುತ್ತಾರೆ. ನಂತರ ಅದಕ್ಕೆ ಬೇಕಾಗುವ ಮುನ್ನುಡಿ, ಲೇಖಕನ ಮಾತು, ಅರ್ಪಣೆ, ಬ್ಲರ್ಬ್ ಇತ್ಯಾದಿ ಬರೆಸುವುದು, ಮುಖಪುಟ ರಚನೆ, ಮುದ್ರಣ, ಬಿಡುಗಡೆ, ಮಾರಾಟ, ಸರಕಾರದ ಸಂಸ್ಥೆಗಳಿಂದ ಸಗಟು ಖರೀದಿ (೩೦೦ ಪ್ರತಿ)ಇತ್ಯಾದಿ. ಕವನಗಳನ್ನು ಪ್ರಕಟಿಸುವ ನಿಮಗೆ ಯಾವುದೇ ಪ್ರಕಾಶಕ ರಾಯಲ್ಟಿ ಕೊಟ್ಟರೆ ಅದು ಭಾಗ್ಯ. ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕೆಲವು ಪ್ರಕಾಶನ ಸಂಸ್ಥೆಗಳು: ಅಂಕಿತ, ಛಂದ, ಸೃಷ್ಟಿ, ಸಪ್ನಾ, ನವ ಕರ್ನಾಟಕ, ಸಿವಿಜಿ, ಅಭಿನವ,ಧಾರಿಣಿ, ಸುಮುಖ, ಇತ್ಯಾದಿ. ಇನ್ನು ಮಾಹಿತಿಇದ್ದರೆ ಖಾಸಗಿಯಾಗಿ ತಿಳಿಸುವೆ.
ಶುಭವಾಗಲಿ
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-2802103225554897449.post-75087624133490057422009-05-05T17:38:00.000+01:002009-05-05T17:38:00.000+01:00udaya avre,
all the best. book release functionge...udaya avre,

all the best. book release functionge kariyodu maribEDi.. :)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2802103225554897449.post-45516857834786613682009-05-05T11:04:00.000+01:002009-05-05T11:04:00.000+01:00ಈ ವಿಷಯದಲ್ಲಿ ನನಗೂ ಮಾಹಿತಿ ಇಲ್ಲ.
ನಿಮಗೆ ಶುಭ ಹಾರೈಸುತ್ತೇ...ಈ ವಿಷಯದಲ್ಲಿ ನನಗೂ ಮಾಹಿತಿ ಇಲ್ಲ.
ನಿಮಗೆ ಶುಭ ಹಾರೈಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-49720498022234213482009-05-05T09:32:00.000+01:002009-05-05T09:32:00.000+01:00all the best uday...all the best uday...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-2802103225554897449.post-31379978281627566682009-05-05T06:59:00.000+01:002009-05-05T06:59:00.000+01:00ಶುಭವಾಗಲಿಶುಭವಾಗಲಿguruvehttps://www.blogger.com/profile/18082033997786489720noreply@blogger.comtag:blogger.com,1999:blog-2802103225554897449.post-4467402402823816152009-05-05T06:41:00.000+01:002009-05-05T06:41:00.000+01:00ಉದಯ್
ನನಗೂ ಈ ಬಗ್ಗೆ ಮಾಹಿತಿ ಬೇಕಿದೆ. ಸದ್ಯ ನಾನು ಈ ವಿಚಾ...ಉದಯ್
ನನಗೂ ಈ ಬಗ್ಗೆ ಮಾಹಿತಿ ಬೇಕಿದೆ. ಸದ್ಯ ನಾನು ಈ ವಿಚಾರದ ಬಗ್ಗೆ ಅಲ್ಪಜ್ಞ. ನನಗೂ ನಿಮ್ಮ೦ತೆಯೇ ಒ೦ದು ಸ೦ಕಲನ ಹ೦ರ ತರಬೇಕೆ೦ಬ ಆಸೆ ಇದೆ. ಮಾಹಿತಿ ಸಿಕ್ಕ ಕೂಡಲೇ ಅದನ್ನು ನಿಮಗೂ ತಿಳಿಸುವೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎ೦ದು ಆತ್ಮೀಯವಾಗಿ ಹಾರೈಸುವೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2802103225554897449.post-53251279946094721812009-05-05T04:45:00.000+01:002009-05-05T04:45:00.000+01:00ನಿಮ್ಮ ಆಲೋಚನೆ ಚೆನ್ನಾಗಿದೆ... ಪುಸ್ತಕ ಪ್ರಕಾಶನ ಮತ್ತು ಇತ...ನಿಮ್ಮ ಆಲೋಚನೆ ಚೆನ್ನಾಗಿದೆ... ಪುಸ್ತಕ ಪ್ರಕಾಶನ ಮತ್ತು ಇತರೆ ವಿಷಯಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರೋದರಿಂದ ಸದ್ಯಕ್ಕೆ ಏನೂ ಹೇಳಲಾರೆ... ನಿಮ್ಮ ಕಾರ್ಯದಲ್ಲಿ ಜಯಶೀಲರಾಗಿ ಎಂದು ಹಾರೈಸುವೆ... ಬಹುಶ ಬ್ಲಾಗ್ ಬರೆಯೋರಲ್ಲಿ ತುಂಬಾ ಜನ ಪುಸ್ತಕಾನೂ ಬರ್ದಿರೋದ್ರಿಂದ (ನನ್ನ ಅನಿಸಿಕೆ ಪ್ರಕಾರ) ನಿಮಗೆ ಈ ವಿಷಯದಲ್ಲಿ ಜಯ ಖಂಡಿತ... ನಾವು ನಿಮ್ಮೊಂದಿಗಿದ್ದೇವೆ... ಮುಂದುವರೆಯಿರಿ... Wish you all success..Anonymoushttps://www.blogger.com/profile/15400806347987179799noreply@blogger.com