tag:blogger.com,1999:blog-2802103225554897449.post2159225318683905508..comments2023-03-20T11:34:12.640+01:00Comments on ಬಿಸಿಲ ಹನಿ: ಗೌರಜ್ಜಿಯನ್ನು ನೆನೆಯುತ್ತಾಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger3125tag:blogger.com,1999:blog-2802103225554897449.post-35417112985686231352009-08-07T15:28:21.428+01:002009-08-07T15:28:21.428+01:00ಉದಯ್, ನಾನು ಅಜ್ಜಿಯರ ಪ್ರೀತಿ ಕಂಡವನಲ್ಲ. ಆದರೆ, ನಿಮ್ಮ ಈ...ಉದಯ್, ನಾನು ಅಜ್ಜಿಯರ ಪ್ರೀತಿ ಕಂಡವನಲ್ಲ. ಆದರೆ, ನಿಮ್ಮ ಈ ಬರಹ ಪ್ರೀತಿಯ ಬೇರೆಯ ಸಾಧ್ಯತೆಯನ್ನೇ ತೋರಿಸಿತು. ವಿಷಯದ ತೀವ್ರತೆಯಲ್ಲಿ ಮುಳುಗಿಹೋಗಿದ್ದರಿಂದ, ಒಂದೇ ಲೇಖನದಲ್ಲಿ ಎಲ್ಲವನ್ನೂ ಹೇಳಲು ಯತ್ನಿಸಿದ್ದೀರಿ, ಅಲ್ಲವೆ?

ಇಂಥ ಆತ್ಮೀಯರ ನೆನಪನ್ನು ಒಂದೇ ಕಂತಿನಲ್ಲಿ ಹೇಳಿ ಮುಗಿಸಲಾಗದು. ಒಂದೋ ಎರಡೋ ಘಟನೆಯನ್ನು ಮಾತ್ರ ಎತ್ತಿಕೊಂಡು ಹೇಳಿ. ಮುಂದೆ ಮನಸ್ಸು ಉಕ್ಕಿದಾಗೊಮ್ಮೆ ಮತ್ತೆ ಮತ್ತೆ ಬರೆಯಬಹುದು. ಅಲ್ವೆ?

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-2802103225554897449.post-28321981883781934882009-01-16T13:21:00.000+01:002009-01-16T13:21:00.000+01:00ಸುನಾಥ ಅವರೆ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳ...ಸುನಾಥ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳಿದಂತೆ ಹಳೆಯ ಕಾಲದವರು ಪ್ರೀತಿ, ಆತ್ಮೀಯತೆಗಳ ಆಗರವಾಗಿದ್ದರು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-44975481798723495562009-01-16T07:52:00.000+01:002009-01-16T07:52:00.000+01:00ಉದಯರೆ,ನಿಮ್ಮ ಗೌರಜ್ಜಿಯ ಕತೆಯನ್ನು ಕೇಳಿ ನನಗೂ ನಮ್ಮ ಅಜ್ಜಿ...ಉದಯರೆ,
ನಿಮ್ಮ ಗೌರಜ್ಜಿಯ ಕತೆಯನ್ನು ಕೇಳಿ ನನಗೂ ನಮ್ಮ ಅಜ್ಜಿಯ ನೆನಪಾಯಿತು
ಹಳೆಯ ಕಾಲದ ಈ ಅಜ್ಜಿಯರಲ್ಲಿ ಎಷ್ಟೊಂದು ಆತ್ಮೀಯತೆ, ಪ್ರೀತಿ ಇರುತ್ತದೆ, ಅಲ್ವಾ?
ಮನ ಮುಟ್ಟುವಂತೆ ಬರೆದಿದ್ದೀರಿ.sunaathhttps://www.blogger.com/profile/13386371953472087631noreply@blogger.com