tag:blogger.com,1999:blog-2802103225554897449.post2532344900392944596..comments2023-03-20T11:34:12.640+01:00Comments on ಬಿಸಿಲ ಹನಿ: ಓ, ಪ್ರಿಯೆಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger6125tag:blogger.com,1999:blog-2802103225554897449.post-52147342305559398092009-01-13T09:12:00.000+01:002009-01-13T09:12:00.000+01:00ಚಂದ್ರಕಾಂತ ಮೇಡಂ,ಹಾಗಿದ್ದರೆ ಇನ್ನು ಮುಂದೆ ಮೂಲ ಕವನಗಳನ್ನೂ...ಚಂದ್ರಕಾಂತ ಮೇಡಂ,<BR/>ಹಾಗಿದ್ದರೆ ಇನ್ನು ಮುಂದೆ ಮೂಲ ಕವನಗಳನ್ನೂ ಕೊಡಲು ಪ್ರಯತ್ನ ಪಡುವೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-19114704930758493702009-01-12T13:54:00.000+01:002009-01-12T13:54:00.000+01:00ನಿಮ್ಮ ಕವನಗಳು ನಮ್ಮ ನೆಲದ ಕವನಗಳಂತೆ ಕಂಡಿವೆ. ಆದ್ದರಿಂದಲೇ...ನಿಮ್ಮ ಕವನಗಳು ನಮ್ಮ ನೆಲದ ಕವನಗಳಂತೆ ಕಂಡಿವೆ. ಆದ್ದರಿಂದಲೇ ಮೂಲ ಓದಬೇಕೆಂದಿದ್ದು. ಬೇರೆಯವರು ಓದಲಿ ಬಿಡಲಿ ನಿಮ್ಮ ಅನುವಾದದ ಜೊತೆಯೇ ಮೂಲ ಕವನವಿದ್ದರೆ ಬಲು ಚನ್ನಾಗಿರುತ್ತದೆ. ಇದು ನನ್ನ ಅನಿಸಿಕೆ ಅಷ್ಟೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-2802103225554897449.post-62302256986500166022009-01-11T15:21:00.000+01:002009-01-11T15:21:00.000+01:00ಮೇಡಮ್,ನಿಜಕ್ಕೂ ನನ್ನ ಅನುವಾದಗಳು ನಮ್ಮ ನೆಲದ ಕವನಗಳಂತೆ ಕಂ...ಮೇಡಮ್,<BR/>ನಿಜಕ್ಕೂ ನನ್ನ ಅನುವಾದಗಳು ನಮ್ಮ ನೆಲದ ಕವನಗಳಂತೆ ಕಂಡವೇ? ಹಾಗಿದ್ದರೆ ನನ್ನ ಪ್ರಯತ್ನ ಸಾರ್ಥಕವಾಯಿತು ಅನಿಸುತ್ತದೆ. ಮೂಲ ಕವನಗಳನ್ನು ಕೊಡಬಹುದು. ಆದರೆ ಬಹಳಷ್ಟು ಜನಕ್ಕೆ ಅವನ್ನು ಓದುವ ತಾಳ್ಮೆಯಿರುವದಿಲ್ಲವಾದ್ದರಿಂದ ಅವನ್ನು ಕೊಟ್ಟಿಲ್ಲ.ನಿಮ್ಮ ಈಮೇಲ್ ಕೊಟ್ಟರೆ ನಿಮ್ಮ ಅವಗಾಹನೆಗಾಗಿ ಕಳಿಸಿಕೊಡುವೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-61147280116181645652009-01-11T14:37:00.000+01:002009-01-11T14:37:00.000+01:00ಎರಡು ಇಂಗ್ಲೀಷ್ ಕವನಗಳ ನಿಮ್ಮ ಅನುವಾದವನ್ನು ನೋಡಿದೆ.ಇಷ್ಟವ...ಎರಡು ಇಂಗ್ಲೀಷ್ ಕವನಗಳ ನಿಮ್ಮ ಅನುವಾದವನ್ನು ನೋಡಿದೆ.ಇಷ್ಟವಾಯಿತು. ನಮ್ಮದೇ ನೆಲದ ಕವನಗಳಂತೆ ಕಂಡವು. ಅನುವಾದಗಳ ಜೊತೆ ಮೂಲ ಕವನವನ್ನೂ ಕೊಟ್ಟರೆ ಅಲ್ಲಿಯ ಸ್ವಾರಸ್ಯವನ್ನೂ ನಾವು ನೋಡಬಹುದು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-2802103225554897449.post-89765319357588799322009-01-11T10:09:00.000+01:002009-01-11T10:09:00.000+01:00ಸುನಾಥ್ ಸರ್,ಬಹುಶಃ ಅನುವಾದಿಸುವಾಗ ನನಗೇ ಗೊತ್ತಿಲ್ಲದಂತೆ ಅ...ಸುನಾಥ್ ಸರ್,<BR/>ಬಹುಶಃ ಅನುವಾದಿಸುವಾಗ ನನಗೇ ಗೊತ್ತಿಲ್ಲದಂತೆ ಅವು ಶಾಯರಿ ರೂಪ ತಾಳುತ್ತಿರಬಹುದು.Thanks for your compliment & encouragement.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-86282611959963887992009-01-11T08:53:00.000+01:002009-01-11T08:53:00.000+01:00ಈಗಿನ ಇಂಗ್ಲಿಶ್ ಕವನಗಳು ಉರ್ದು ಶಾಯರಿಯಂತಾಗಿವೆಯೆ!ಈಗಿನ ಇಂಗ್ಲಿಶ್ ಕವನಗಳು ಉರ್ದು ಶಾಯರಿಯಂತಾಗಿವೆಯೆ!sunaathhttps://www.blogger.com/profile/13386371953472087631noreply@blogger.com