tag:blogger.com,1999:blog-2802103225554897449.post2836333093038233316..comments2023-03-20T11:34:12.640+01:00Comments on ಬಿಸಿಲ ಹನಿ: ನನ್ನೊಳಗಿನ ಬರಹಗಾರ ರೂಪಗೊಂಡಿದ್ದು (ಕೊನೆಯ ಭಾಗ)ಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger3125tag:blogger.com,1999:blog-2802103225554897449.post-58313695423410537562009-04-25T20:41:00.000+01:002009-04-25T20:41:00.000+01:00ಉದಯ್,
ಸಲಿಗೆತೆಗೆದುಕೊಂಡುದಕ್ಕೆ ಕ್ಷಮೆಯಿರಲಿ, ಚನ್ನಾಗಿದೆ ...ಉದಯ್,
ಸಲಿಗೆತೆಗೆದುಕೊಂಡುದಕ್ಕೆ ಕ್ಷಮೆಯಿರಲಿ, ಚನ್ನಾಗಿದೆ ಬರೆದದ್ದು, ಬರೆಯುತ್ತಿರುವುದು ಮತ್ತು ಬರೆಯುವುದೂ...ಎಲಾ..ಇವನ..??!! ನಾನ್ಮುಂದೆ ಬರ್ಯೋದನ್ನ್ ಇವ್ನು ಹ್ಯಾಂಗಪ್ಪಾ ಕಾಮೆಂಟ್ ಮಾಡ್ತಿದಾನೆ..?? ಅಂತ..ಹುಬ್ಬೇರಿಸೋದು ಬೇಡ...ಪ್ರೊಫ಼ೈಲ್ ನಲ್ಲೇ ಇದ್ಯಲ್ಲ..ಅನುವಾದದ ಇಂಗಿತ..!!
ನಮ್ಮ ಮನೆಗೂ ಬನ್ನಿ..ಸ್ವಾಮಿ...ನಿಮ್ಮ ಹಾಗೇ ನಾವೂ ವಿದೇಶದಲ್ಲೇ..ನಿಮಗೆ ಕೃಷಿ ಐಚ್ಛಿಕ ಆದರೆ ನನಗೆ ಅದು ಸ್ವಾಭಾವಿಕ ಯಾಕಪ್ಪಾ ಅಂತಂತಂದ್ರೆ...
ನಾನು ಕೃ. ವಿ.ವಿ. ಯಲ್ಲಿ ಓದಿದ್ದು, ಮೀನುಗಾರಿಕಾ speciality ಯಲ್ಲಿ ಪಳಗಿದ್ದು...
ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಶುಭಕೋರುತ್ತಾ...
ಒಂದು ಗುಟ್ಟು ಬಿಡ್ಕೊಡಾಕಾಗುತ್ತಾ...?? how is that your blog covers the whole screen??
ಜಲನಯನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2802103225554897449.post-88218489081715610702009-04-25T12:09:00.000+01:002009-04-25T12:09:00.000+01:00ಉದಯ್ ಸರ್,
ನಿಜಕ್ಕೂ ನಿಮ್ಮ ಈ ಬರವಣಿಗೆ ನನ್ನಲ್ಲಿ ಹೊಸ...ಉದಯ್ ಸರ್,

ನಿಜಕ್ಕೂ ನಿಮ್ಮ ಈ ಬರವಣಿಗೆ ನನ್ನಲ್ಲಿ ಹೊಸ ಸ್ಪೂರ್ತಿ ನೀಡಿದಂತಿದೆ..ನನ್ನ ಮೊದಲ ಬರಹ ಬರೆದಿದ್ದೆಲ್ಲಾ ನೆನಪಾಗುತ್ತಿದೆ....ಅಲ್ಲಿಂದ ಇಲ್ಲಿಯವರೆಗೆ ಪ್ರತಿಹೆಜ್ಜೆಗಳ ಚಿತ್ರಗಳೂ ಮೂಡುತ್ತಿವೆ....ನಾನು ಬರೆಯಲು ಹೊರಟೇ..

ಒಬ್ಬ ಲೇಖನನಿಂದ ಮತ್ತೊಬ್ಬ ಪ್ರೇರಿತನಾಗುವುದು ಅಂದರೆ ಹೀಗೇನೇ....ನಿಮ್ಮ ಬರವಣಿಗೆಗೆ ಹ್ಯಾಟ್ಸಪ್...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2802103225554897449.post-9797687615726216912009-04-25T02:29:00.000+01:002009-04-25T02:29:00.000+01:00ಉದಯ್ ಸರ್,
ನಾನು ಮೊದಲೇ ಹೇಳಿದಂತೆ ಇದು ಸಿಂಹಾವಲೋಕನ. ಇದರಿ...ಉದಯ್ ಸರ್,
ನಾನು ಮೊದಲೇ ಹೇಳಿದಂತೆ ಇದು ಸಿಂಹಾವಲೋಕನ. ಇದರಿಂದ ನಿಮ್ಮೊಬ್ಬರಿಗೆ ಮಾತ್ರ ಪ್ರಯೋಜನವಾಗುವುದಿಲ್ಲ. ಓದುವವರಿಗೆಲ್ಲ ಉಪಯೊಗವಾಗುತ್ತದೆ, confidence ಮೂಡುತ್ತದೆ. ಎಷೊಂದು ಸರಳವಾಗಿ ಬರೆದಿರುವಿರಿ. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com