tag:blogger.com,1999:blog-2802103225554897449.post5993577100641072754..comments2023-03-20T11:34:12.640+01:00Comments on ಬಿಸಿಲ ಹನಿ: ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......ಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger7125tag:blogger.com,1999:blog-2802103225554897449.post-89302383295891233292010-02-16T10:59:00.266+01:002010-02-16T10:59:00.266+01:00ಉದಯ್ ಜೀ, ತು೦ಬಾ ಚೆನ್ನಾಗಿದೆ ನಿಮ್ಮ ಲೇಖನ, ಹುಡುಗಿಯರ ವ್ಯ...ಉದಯ್ ಜೀ, ತು೦ಬಾ ಚೆನ್ನಾಗಿದೆ ನಿಮ್ಮ ಲೇಖನ, ಹುಡುಗಿಯರ ವ್ಯಾನಿಟಿ ಬ್ಯಾಗ್ ಒಳಗೇನಿದೆ ಎ೦ದು ನೋಡಬಾರದು ಎನ್ನುತ್ತಾ, ನಿಮ್ಮ ಶಾಲಾದಿನಗಳ ನೆನಪುಗಳ ಸರಮಾಲೆ ಬಿಚ್ಚಿಟ್ಟಿದ್ದೀರಿ . ಬೆ೦ಗಳುರಿಗೆ ಬ೦ದಾಗ ಮರೆಯದೆ ಕರೆ ಮಾಡಿ, ನನ್ನ ನ೦ಬರ್ ಬದಲಾಗಿಲ್ಲ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2802103225554897449.post-21729400576620491642010-02-11T10:46:51.608+01:002010-02-11T10:46:51.608+01:00ಚ೦ದದ ಬರಹ...
ಗೊತ್ತಾಯ್ತಲ್ಲಾ...ಹೆ೦ಗಸರ ವ್ಯಾನಿಟೀ ಬ್ಯಾಗಿ...ಚ೦ದದ ಬರಹ...
ಗೊತ್ತಾಯ್ತಲ್ಲಾ...ಹೆ೦ಗಸರ ವ್ಯಾನಿಟೀ ಬ್ಯಾಗಿನಲ್ಲಿ ಕೈ ಹಾಕಬಾರದು ಅ೦ತ......!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2802103225554897449.post-25814168584306565502010-02-09T13:11:39.886+01:002010-02-09T13:11:39.886+01:00ಹುಹ್.. ಇಷ್ಟೆಲ್ಲಾ ವ್ಯಾನಿಟಿ ಬ್ಯಾಗ್ ಬಗ್ಗೆ...?? ಗೊತ...ಹುಹ್.. ಇಷ್ಟೆಲ್ಲಾ ವ್ಯಾನಿಟಿ ಬ್ಯಾಗ್ ಬಗ್ಗೆ...?? ಗೊತ್ತಾತು ಬಿಡ್ರಿ.. :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-2802103225554897449.post-41580669912222178812010-02-09T11:04:39.497+01:002010-02-09T11:04:39.497+01:00ಚೆನ್ನಾಗಿದೆ ವ್ಯಾನಿಟಿ ಬ್ಯಾಗ್ ನ ಕಥೆ ವ್ಯಥೆ
ತುಂಬಾ ಸುಂದರ...ಚೆನ್ನಾಗಿದೆ ವ್ಯಾನಿಟಿ ಬ್ಯಾಗ್ ನ ಕಥೆ ವ್ಯಥೆ
ತುಂಬಾ ಸುಂದರವಾಗಿ ಬರೆದಿದ್ದಿರಾ
ಭಾರತದ ಪ್ರಯಾಣ ಸುಖಕರವಾಗಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2802103225554897449.post-3064971503386270832010-02-09T05:05:29.209+01:002010-02-09T05:05:29.209+01:00ಉದಯ್ ಮತ್ತೆ ಬೆಂಗಳೂರಿಗೆ ಬನ್ನಿ, ನಿಮ ಗೆ ಸ್ವಾಗತ. ಈ ಬರಹವ...ಉದಯ್ ಮತ್ತೆ ಬೆಂಗಳೂರಿಗೆ ಬನ್ನಿ, ನಿಮ ಗೆ ಸ್ವಾಗತ. ಈ ಬರಹವೊಂತು ಸೂಪರ್. ಹೆಂಗಸರ ವ್ಯಾನಿಟಿ ಬ್ಯಾಗಿನ ಬಗ್ಗೆ ಇಷ್ಟೊಂದು ಲಘುಪ್ರಬಂದವೊಂದನ್ನು ಬರೆದು, ಅದರಲ್ಲಿಯೇ ವೈದೇಹಿಯವರ ಪದ್ಯವನ್ನು ಓದಿಸಿದ ನಿಮಗೆ ಅಭಿನಂದನೆಗಳುAnonymoushttps://www.blogger.com/profile/14427629550874212514noreply@blogger.comtag:blogger.com,1999:blog-2802103225554897449.post-309931060064163792010-02-08T11:42:29.882+01:002010-02-08T11:42:29.882+01:00ಓಳ್ಳೆಯ ಲೇಖನ ಮತ್ತು ವೈದೇಹಿಯವರ ಕವನಕ್ಕೆ ಒಂದು ಸಲಾಂ
-ಶೆ...ಓಳ್ಳೆಯ ಲೇಖನ ಮತ್ತು ವೈದೇಹಿಯವರ ಕವನಕ್ಕೆ ಒಂದು ಸಲಾಂ

-ಶೆಟ್ಟರುಶೆಟ್ಟರು (Shettaru)https://www.blogger.com/profile/08636212917550717611noreply@blogger.comtag:blogger.com,1999:blog-2802103225554897449.post-36262745351841300722010-02-08T09:46:05.159+01:002010-02-08T09:46:05.159+01:00ಉದಯ ಅವರೇ ಲೇಖನದ ವಿಷಯ ತುಂಬಾ ಚೆನ್ನಾಗಿದೆ . ಅದೇನೋಪಾ ಹುಡ...ಉದಯ ಅವರೇ ಲೇಖನದ ವಿಷಯ ತುಂಬಾ ಚೆನ್ನಾಗಿದೆ . ಅದೇನೋಪಾ ಹುಡುಗರಿಗೆ ಈ ಹುಡಗಿಯರ್ ವ್ಯಾನಿಟಿ ಬ್ಯಾಗ್ ಅಂದ್ರೆ ತುಂಬಾ ಕ್ಯುರಿಯಸಿಟಿ . ನಮ್ಮ ಕ್ಲಾಸಿನ ಕೋತಿ ಹುಡುಗರು ಅದೇ ಕೆಲಸ ಮಾಡೋರು, ಯಾವಾಗ್ಲೂ ನಿನ್ನ ಬ್ಯಾಗ್ನಲ್ಲಿ ಏನೆ ಇದೆ ? ಅಂತ ಚೆಕ್ ಮಾಡೋದೇ. ಅದಕ್ಕೆ ನಾವು ತುಂಬಾ ಪರ್ಸನಲ್ ಆಗಿರೋ ವಸ್ತುಗಳನ್ನ ಅದರಲ್ಲೇ ಇಡ್ತಾನೆ ಇರ್ಲಿಲ್ಲ.
ನೀವು ಹುಡುಗರಿಗೆ ತುಂಬಾ ಚೆನ್ನಾಗಿ ಹೇಳಿದಿರ , ನಿಮ್ಮ ಲೇಖನ ಓದಿ ಸ್ವಲ್ಪ ಹುಡುಗರಿಗಾದ್ರೂ , ಹುಡುಗಿಯರ ಬ್ಯಾಗ್ ಚೆಕ್ ಮಾಡಬಾರದು ಅನ್ನೋ ಬುದ್ದಿ ಬರಲಿ ಅಂತ ಆಶಿಸೋಣ . ಅದೇನೇ ಹೇಳಿ ಈ ಬ್ಯಾಗ್ ಚೆಕ್ ಮಾಡೋ ಗುಣ ಹುಡಗರಿಗೆ ಹುಟ್ಟಿನಿಂದ ಬರುತ್ತೆ ಅನ್ನಿಸೊತ್ತೆ , ಯಾಕೆಂದರೆ ನನ್ನ ಮೂರು ವರ್ಷದ ಮಗನ ಕೈ ಯಾವಾಗಲು ನನ್ನ ಬ್ಯಾಗ್ ಚೆಕ್ ಮಾಡೋದ್ರಲ್ಲೇ ಬ್ಯುಸಿ ಆಗಿರುತ್ತೆ :) .Manasaarehttps://www.blogger.com/profile/06846364488667308472noreply@blogger.com