tag:blogger.com,1999:blog-2802103225554897449.post8590309524601157796..comments2023-03-20T11:34:12.640+01:00Comments on ಬಿಸಿಲ ಹನಿ: ಫಕ್ರುದ್ದೀನ್ ಅವರ ಕೆಲವು ಹೈಕುಗಳುಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger8125tag:blogger.com,1999:blog-2802103225554897449.post-44999323219867798612009-11-26T08:55:24.627+01:002009-11-26T08:55:24.627+01:00ಉದಯ್ ಸಾರ್...
ಹೈಕುಗಳು ಚೆನ್ನಾಗಿದೆ.... ನೀವು ಪ್ರತಿಕ್ರಿ...ಉದಯ್ ಸಾರ್...
ಹೈಕುಗಳು ಚೆನ್ನಾಗಿದೆ.... ನೀವು ಪ್ರತಿಕ್ರಿಯೆಗುತ್ತರವಾಗಿ ಕೊಟ್ಟ ವಿವರಣೆ ಕೂಡ ಚೆನ್ನಾಗಿದೆ. ನನಗೆ ತಿಳಿದಿರಲಿಲ್ಲ ಅಷ್ಟೊಂದು ವಿವರಗಳು. ಧನ್ಯವಾದಗಳು...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2802103225554897449.post-74995045422941529842009-11-21T07:23:39.743+01:002009-11-21T07:23:39.743+01:00ಹೈಕು ಚೆನ್ನಾಗಿದೆ. ಫಕ್ರುದ್ದೀನ್ ಬಗ್ಗೆ ವಿವರಗಳಿದ್ದಿದ್ದರ...ಹೈಕು ಚೆನ್ನಾಗಿದೆ. ಫಕ್ರುದ್ದೀನ್ ಬಗ್ಗೆ ವಿವರಗಳಿದ್ದಿದ್ದರೆ ಚೆನ್ನಾಗಿತ್ತು.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-2802103225554897449.post-87003087043985156722009-11-19T10:37:48.081+01:002009-11-19T10:37:48.081+01:00ಸತ್ಯನಾರಾಯಣವರೆ,
ಸರ್ವಜ್ಞನ ತ್ರಿಪದಿ, ದಿನಕರರ ಚೌಪದಿ, ಚುಟ...ಸತ್ಯನಾರಾಯಣವರೆ,
ಸರ್ವಜ್ಞನ ತ್ರಿಪದಿ, ದಿನಕರರ ಚೌಪದಿ, ಚುಟುಕು ಪದ್ಯಗಳಂತೆಯೇ ಹೈಕು ಪ್ರಕಾರವು ಒಂದು ಮತ್ತು ವಿಭಿನ್ನವಾದುದು. ಇದು ಮೂಲತಃ ಜಪಾನಿನ ಕಾವ್ಯದ ಒಂದು ಪ್ರಸಿದ್ಧ ಮಾದರಿ. ಅತ್ಯಂತ ಕಡಿಮೆ ಶಬ್ಧಗಳಲ್ಲಿ ಅರ್ಥಪೂರ್ಣವಾದುದನ್ನು ಹೇಳುತ್ತದೆ. ಈ ಪದ್ಯದಲ್ಲಿ 17 ಸಿಲೆಬಲ್ (ಒಂದು ಸಲದ ಉಚ್ಚಾರಣೆಗೆ ಶಕ್ಯವಾಗುವಷ್ಟರ ಪದ ಭಾಗ) ಇರುತ್ತವೆ. ಆದರೆ ಈಗೀಗ ಬರುತ್ತಿರುವ ಹೈಕುಗಳಲ್ಲಿ ಸಿಲೆಬಲ್ಗಳ ಬಂಧನವಿಲ್ಲ.
ಹೈಕುವಿನಲ್ಲೂ ಪ್ರತೀಕ, ಪ್ರತಿಮೆಗಳ ಬಳಕೆ ಇರುತ್ತದೆ. ಋತುಗಳು ಜನನ, ಬಾಲ್ಯ, ಮುಪ್ಪು, ಸಾವುಗಳ ಸಂಕೇತವಾಗುತ್ತವೆ. ನೀರು ಭಾವನಾ ತರಂಗ ಸೂಚಿಸಿದರೆ, ಗಾಳಿ ಅದಮ್ಯ ಚೈತನ್ಯವನ್ನು ಧ್ವನಿಸುತ್ತದೆ.
‘ಪೊಯೆಟ್ಸ್ ಇಂಟರ್ನ್ಯಾಶನಲ್’ ಸಂಸ್ಥೆ 1995 ರಲ್ಲಿ ಭಾರತದಾದ್ಯಂತ ‘ಹೈಕು’ ಚಳವಳಿಯನ್ನೇ ಪ್ರಾರಂಭಿಸಿತು. ತನ್ನ ಮಾಸ ಪತ್ರಿಕೆಯಲ್ಲಿ ನಿಯಮಿತವಾಗಿ ಹೈಕು ಪದ್ಯಗಳನ್ನು ಪ್ರಕಟಿಸಿತು. 1997 ರಲ್ಲಿ ‘ಆಲ್ ಇಂಡಿಯಾ ಹೈಕು ಕಾನ್ಫರನ್ಸ್’ನ್ನು ಬೆಂಗಳೂರಲ್ಲಿ ನಡೆಸಿತು ಮತ್ತು ‘ದಿ ಹೈಕು ಸೊಸೈಟಿ ಆಫ್ ಇಂಡಿಯಾ’ ಸ್ಥಾಪಿಸಿತು. ಅಲ್ಲದೆ ಹೈಕು ಕಮ್ಮಟಗಳನ್ನು ಸಹ ಆಯೋಜಿಸಿತು.
ಹೈಕು ಪ್ರಕಾರ ಭಾರತದಲ್ಲಿ ಇತ್ತಿಚೆಗಷ್ಟೆ ಪ್ರಸಿದ್ಧಿ ಪಡೆಯುತ್ತಿದೆ. ಕನ್ನಡದ ಇಂಗ್ಲೀಷ ಕವಿ ಡಾ. ಫಕರುದ್ದೀನರು ಈ ಪ್ರಕಾರವನ್ನು ಇಂಗ್ಲೀಷನಲ್ಲಿ ಬರೆದು ಹೆಚ್ಚು ಜನಪ್ರಿಯಗೊಳಿಸಿದ್ದಾರೆ.
ಕನ್ನಡದಲ್ಲಿ ಅಲ್ಲಲ್ಲಿ ಬಿಡಿಯಾದ ಹೈಕು ಕವನಗಳು ಪ್ರಕಟಗೊಂಡಿವೆ. ಆದರೆ ಪೂರ್ತಿ ಕವನ ಸಂಗ್ರಹಗಳಿಲ್ಲ. ಆದರೆ ಇತ್ತೀಚಿಗೆ ವಿಮಲಾ ಶೇಷಾದ್ರಿ (ಡಾ.ಎಮ್.ಶಿವರಾಂ ಅವರ ಮಗಳು) ಅವರು ತಮ್ಮ ‘ಹೈಕು’ ಎಂಬ ಕವನ ಸಂಗ್ರಹ ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದರು. ಡಾ. ಫಕರುದ್ದೀನವರ ಪ್ರಕಾರ ವಿಮಲಾ ಶೇಷಾದ್ರಿ ಪ್ರಥಮ ಕನ್ನಡ ಹೈಕು ಕವಯಿತ್ರಿ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-23848453959717567632009-11-19T06:22:15.663+01:002009-11-19T06:22:15.663+01:00ಒಂದಕ್ಕಿಂತ ಒಂದು ಅದ್ಭುತ ಹೈಕುಗಳು! ತುಂಬಾ ಚೆನ್ನಾಗಿವೆ. ಸ...ಒಂದಕ್ಕಿಂತ ಒಂದು ಅದ್ಭುತ ಹೈಕುಗಳು! ತುಂಬಾ ಚೆನ್ನಾಗಿವೆ. ಸದಾ ನೆನಪಿನಲ್ಲುಳಿಯುವಂತಿವೆ. ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2802103225554897449.post-5276427260013514372009-11-18T12:11:37.687+01:002009-11-18T12:11:37.687+01:00ಹೈಕುಗಳು ತುಂಬಾ ಸುಂದರ ಹಾಗೂ ಅರ್ಥಪೂರ್ಣವಾಗಿವೆ,
ಶಬ್ದ ಶಬ್...ಹೈಕುಗಳು ತುಂಬಾ ಸುಂದರ ಹಾಗೂ ಅರ್ಥಪೂರ್ಣವಾಗಿವೆ,
ಶಬ್ದ ಶಬ್ದವೂ ಬಹಳಷ್ಟು ಅನುಭವದಿಂದ ಕೂಡಿವೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2802103225554897449.post-47880389773392880342009-11-18T11:46:00.658+01:002009-11-18T11:46:00.658+01:00Chennaagive...Chennaagive...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-2802103225554897449.post-87553642423002547722009-11-18T05:34:17.599+01:002009-11-18T05:34:17.599+01:00ಬಹಳ ಚೆನ್ನಾಗಿವೆ ಹಾಯ್ಕುಗಳು. ಮತ್ತೆ ಮತ್ತೆ ಮೆಲುಕು ಹಾಕುವ...ಬಹಳ ಚೆನ್ನಾಗಿವೆ ಹಾಯ್ಕುಗಳು. ಮತ್ತೆ ಮತ್ತೆ ಮೆಲುಕು ಹಾಕುವ೦ತಿವೆPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2802103225554897449.post-75422818622904027702009-11-18T05:31:05.696+01:002009-11-18T05:31:05.696+01:00ಉದಯ್ ಈ ಹೈಕುಗಳ ಬಗ್ಗೆ ಬರೆಯಲು ನನಗೆ ಪದಗಳೇ ಸದ್ಯಕ್ಕೆ ಹೊಳ...ಉದಯ್ ಈ ಹೈಕುಗಳ ಬಗ್ಗೆ ಬರೆಯಲು ನನಗೆ ಪದಗಳೇ ಸದ್ಯಕ್ಕೆ ಹೊಳೆಯುತ್ತಿಲ್ಲ. ಅವು ಹೊಮ್ಮಿಸುತ್ತಿರುವ ಅರ್ಥಧ್ವನಿಗಳೇ ನನ್ನ ಮನಸ್ಸನ್ನು ಆವರಿಸಿ ಬಿಟ್ಟಿವೆ. ಮೊದಲ ಮೂರು ಸಾಲುಗಳನ್ನು ಓದುತ್ತಲೇ ನಾನು ಅದರ ಅರ್ಥಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಒಂದೆರಡು ದಿನ ಬಿಟ್ಟು ಮತ್ತೊಮ್ಮೆ ಇವನ್ನೆಲ್ಲಾ ನಿಧಾನವಾಗಿ ಓದಬೇಕು ಅಂದಿಕೊಂಡಿದ್ದೇನೆ.
ಈ ಹೈಕು ಎಂದರೇನು? ಈ ರೀತಿಯ ಒಂದು ಸಾಹಿತ್ಯ ಪ್ರಕಾರ ಇದೆಯೇ? ಯಾವ ಭಾಷೆಯಲ್ಲಿ? ಈ ಪ್ರಕಾರದ ಲಕ್ಷಣಗಳೇನು? ಬಗ್ಗೆ ಸ್ವಲ್ಪ ವಿವರ ಕೊಡಲು ಸಾಧ್ಯವೇ?Anonymoushttps://www.blogger.com/profile/14427629550874212514noreply@blogger.com