tag:blogger.com,1999:blog-2802103225554897449.post3715837468818498034..comments2023-03-20T11:34:12.640+01:00Comments on ಬಿಸಿಲ ಹನಿ: ಕೇವಲ ಬೂದಿಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger8125tag:blogger.com,1999:blog-2802103225554897449.post-90363875176733988932009-03-17T19:14:00.000+01:002009-03-17T19:14:00.000+01:00Thanka you Jayashankar.Thanka you Jayashankar.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-76659338697971594032009-03-17T18:00:00.000+01:002009-03-17T18:00:00.000+01:00ಉದಯ ಅವರೆ,ಒಳ್ಳೆ ಕವನಗಳನ್ನು ಅನುವಾದಿಸುತ್ತೀದ್ದೀರ.ನಮಗೆ ಅ...ಉದಯ ಅವರೆ,
ಒಳ್ಳೆ ಕವನಗಳನ್ನು ಅನುವಾದಿಸುತ್ತೀದ್ದೀರ.
ನಮಗೆ ಅರಬೀ ಭಾಷೆ ತಿಳಿಯದಿದ್ದರು ಅದರ ಕವನಗಳ ಅನುವಾದವನ್ನು ನಿಮ್ಮ ಬ್ಲಾಗಿನಲ್ಲಿ ಓದುವಂತೆ ಮಾಡಿದ್ದೀರ.
ವಂದನೆಗಳುಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2802103225554897449.post-63609441649391769452009-03-17T14:24:00.000+01:002009-03-17T14:24:00.000+01:00ಸುನಾಥ್ ಸರ್,ನೀವು ಹೇಳಿದಂತೆ ಗಂಡು ಹೆಣ್ಣುಗಳ ಸಂಬಂಧದ ಒಂದು...ಸುನಾಥ್ ಸರ್,
ನೀವು ಹೇಳಿದಂತೆ ಗಂಡು ಹೆಣ್ಣುಗಳ ಸಂಬಂಧದ ಒಂದು ಘಟ್ಟವನ್ನು ಅಲ್ ಕಾಶಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.ಮೂಲ ಕವನ ಹೇಗಿದೆಯೋ ನನಗೂ ಗೊತ್ತಿಲ್ಲ.ಅರಬಿಯಿಂದ ಇಂಗ್ಲೀಷಗೆ ಅನುವಾದ ಆಗಿದ್ದನ್ನು ಮೂಲಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಸಿದ್ದೇನೆ.Thank you for your nice compliment.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-20317569840326794622009-03-17T14:18:00.000+01:002009-03-17T14:18:00.000+01:00ಸತ್ಯನಾರಾಯಣ ಅವರೆ,ಗಂಡು ಹೆಣ್ಣಿನ ಸಂಬಂಧದ ವಿವರಣೆಯನ್ನು ಬಹ...ಸತ್ಯನಾರಾಯಣ ಅವರೆ,
ಗಂಡು ಹೆಣ್ಣಿನ ಸಂಬಂಧದ ವಿವರಣೆಯನ್ನು ಬಹಳ ಚನ್ನಾಗಿ ಕಟ್ಟಿಕೊಟ್ಟಿದ್ದೀರಿ ನೀವು ಹೇಳಿದಂತೆ ಪ್ರತಿಯೊಬ್ಬರ ದಾಂಪತ್ಯದಲ್ಲೂ ಇಂತಹ ಒಂದು ಘಟ್ಟ ಇದ್ದೇ ಇರುತ್ತದೆ. ಆದರೆ ಬಾಯಿ ಬಿಟ್ಟು ಹೇಳದೆ ಅನುಭವಿಸಿಕೊಂಡೇ ಬಾಳುವ ಸಾಕಷ್ಟು ದಂಪತಿಗಳನ್ನು ನಾನು ನೋಡಿದ್ದೇನೆ.ಆ ಘಟ್ಟ ಮುಗಿದ ಮೇಲೆ ಮತ್ತೆ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಅವಲಂಬನ,ಎಲ್ಲವೂ ತಾನಾಗೆ ಮೂಡುವದು ತೀರ ವಿರಳ.ಏಕೆಂದರೆ ಈ ಹೈಟೆಕ್ ಯುಗದಲ್ಲಿ ಸಂಬಂಧಗಳೂ ಹೈಟೆಕ್ ಆಗಿರುವದು ವಿಪರ್ಯಾಸ.ನೀವೇನಂತೀರಿ?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-37902418261750147282009-03-17T14:09:00.000+01:002009-03-17T14:09:00.000+01:00ಶಿವು ಅವರೆ,ಗಂಡು ಹೆಣ್ಣಿನ ನಡುವೆ ಮುಗಿದು ಹೋದ ಬದುಕನ್ನು ವ...ಶಿವು ಅವರೆ,
ಗಂಡು ಹೆಣ್ಣಿನ ನಡುವೆ ಮುಗಿದು ಹೋದ ಬದುಕನ್ನು ವಿಷಾದದ ಛಾಯೆಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟ ಕೀರ್ತಿ ಮೂಲ ಕವಿ ಆಲ್ ಕಾಶಿಯವರಿಗೆ ಸಲ್ಲಬೇಕು.ನಂದೇನಿದ್ದರೂ ಅನುವಾದ ಅಷ್ಟೆ!ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-87914898052678679562009-03-17T07:58:00.000+01:002009-03-17T07:58:00.000+01:00ವಾಹ್!ವಾಹ್!ಗಂಡು ಹೆಣ್ಣುಗಳ ಸಂಬಂಧದ ಒಂದು ಘಟ್ಟವನ್ನು ಅಲ್ ...ವಾಹ್!ವಾಹ್!
ಗಂಡು ಹೆಣ್ಣುಗಳ ಸಂಬಂಧದ ಒಂದು ಘಟ್ಟವನ್ನು ಅಲ್ ಕಾಶಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಮೂಲಕವನ ಹೇಗಿದೆಯೋ ತಿಳಿಯದು; ಆದರೆ ನಿಮ್ಮ ಅನುವಾದ ಮನಸ್ಸನ್ನು ತಟ್ಟುತ್ತದೆ.
ಅರಬಿ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುತ್ತಿರುವ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-83652630627562595082009-03-17T06:11:00.000+01:002009-03-17T06:11:00.000+01:00ಉದಯ್ಪ್ರತಿಯೊಬ್ಬರ ದಾಂಪತ್ಯದಲ್ಲೂ ಇಂತಹ ಒಂದು ಘಟ್ಟ ಇದ್ದೇ ...ಉದಯ್
ಪ್ರತಿಯೊಬ್ಬರ ದಾಂಪತ್ಯದಲ್ಲೂ ಇಂತಹ ಒಂದು ಘಟ್ಟ ಇದ್ದೇ ಇರುತ್ತದೇನೋ! ಆದರೆ ಪತಿ ಯಾ ಪತ್ನಿ ಯಾರೂ ಬಾಯಿ ಬಿಟ್ಟು ಹೇಳುವ ಹಾಗಿಲ್ಲ; ವಾಸ್ತವದಲ್ಲಿ ಹಾಗೆ ಹೇಳಬಾರದು ಕೂಡಾ. ಏಕೆಂದರೆ ಆ ಘಟ್ಟ ಮುಗಿದ ಮೇಲೆ ಮತ್ತೆ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಅವಲಂಬನ, ಎಲ್ಲವೂ ತಾನಾಗೆ ಮೂಡುತ್ತದೆ. ಆದರೆ ಸಾಹಿತ್ಯದಲ್ಲಿ ಎಲ್ಲವೂ ಸಾಧ್ಯ! ಅದಕ್ಕೆ ಉತ್ತಮ ನಿದರ್ಶನ ಈ ಕವಿತೆ. ಮೂಲ ಅರೇಬಿಕ್ ಭಾಷೆಯಲ್ಲಿ ಓದುವ ಸಾಮರ್ಥ್ಯವಿಲ್ಲದ ನನ್ನಂತಹವರಿಗೆ ಅನುವಾದದ ಮೂಲಕ ಕವನವನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.Anonymoushttps://www.blogger.com/profile/14427629550874212514noreply@blogger.comtag:blogger.com,1999:blog-2802103225554897449.post-7941092658814087522009-03-17T05:31:00.000+01:002009-03-17T05:31:00.000+01:00ಉದಯ ಸರ್,ಸಮೀಹ ಆಲ್ಕಾಶಿ ಪದ್ಯವನ್ನು ತುಂಬಾ ಚೆನ್ನಾಗಿ ...ಉದಯ ಸರ್,

ಸಮೀಹ ಆಲ್ಕಾಶಿ ಪದ್ಯವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ.....

ಗಂಡು ಹೆಣ್ಣಿನ ನಡುವೆ ಮುಗಿದು ಹೋದ ಬದುಕನ್ನು ವಿಷಾದ ಚಾಯೆಯಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ....shivu.khttps://www.blogger.com/profile/02536252774463776294noreply@blogger.com