Demo image Demo image Demo image Demo image Demo image Demo image Demo image Demo image

ಬಿಸಿಲಿದು ಬರೀ ಬಿಸಿಲಲ್ಲೋ...........

  • ಶುಕ್ರವಾರ, ಜುಲೈ 20, 2018
  • ಬಿಸಿಲ ಹನಿ
  • ’ಪ್ರಜಾವಾಣಿ’ ಯಲ್ಲಿ  ೨೦೧೨ ಡಿಸೆಂಬರ್ ತಿಂಗಳಲ್ಲಿ ನನ್ನ ಬ್ಲಾಗ್ ಕುರಿತು ಬರೆದಿದ್ದನ್ನು ಇಲ್ಲಿ ಶೇರ್ ಮಾಡುತ್ತಿದ್ದೇನೆ.

    https://www.prajavani.net/news/article/2012/12/28/142376.html

    ನಾನು LKG ಯಲ್ಲಿದ್ದಾಗ......

  • ಬಿಸಿಲ ಹನಿ

  • ಅಮ್ಮ ಗೋಳಾಡುತ್ತಿದ್ದಳು
    ಬಂಧು-ಬಳಗದವರು ಅಳುತ್ತಿದ್ದರು
    ಕೆಲವರು ಏನನ್ನೋ ಪರಿತಪಿಸುತ್ತಿದ್ದರು
    ಇನ್ನು ಕೆಲವರು ಮೌನವಾಗಿದ್ದರು

    ಅಪ್ಪ ಪಕ್ಕದ ಕೋಣೆಯಲ್ಲಿ
    ಸತ್ತು ಮಲಗಿದ್ದ
    ಪಕ್ಕದ ಮನೆಯ ಹೆಂಗಸು ಬಂದು ನನ್ನ ತಲೆಯನ್ನು ನೇವರಿಸಿದಳು
    ನಾನು ಕಿಡಕಿಯ ಮೂಲಕ
    ಹೊರಗಿನ ದೃಶ್ಯಗಳನ್ನು ನೋಡುತ್ತಾ ನಿಂತಿದ್ದೆ
    ಸಾವು ಎಂದರೇನೆಂದು ಅರಿಯದೆ

    ಮೂಲ ಅರೇಬಿ: ರಿಯಾಜ್ ಮೊಹಮ್ಮದ್
    ಕನ್ನಡಕ್ಕೆ: ಉದಯ್ ಇಟಗಿ