ದೂರದ ಬರ್ಲಿನ್‍ನಿಂದ ನನ್ನ ಈ ಮೇಲ್ ಮಿತ್ರ ಮಹೇಂದ್ರವರು ಒಂದಷ್ಟು ಸುಂದರ ಚಿತ್ರ ಸಂದೇಶಗಳನ್ನು ಕಳಿಸಿದ್ದಾರೆ. ಬದುಕಿನ ವಿವಿಧ ಮುಖಗಳ ಬಗ್ಗೆ ಪ್ರಖ್ಯಾತರು ಬರೆದ ಸಂದೇಶಗಳಿವು. ಇವು ಖಂಡಿತ ನಿಮಗೆ ಆಪ್ತವೆನಿಸುತ್ತವೆ ಎಂದುಕೊಂಡು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅಂದಹಾಗೆ ಮಿತ್ರ ಮಹೇಂದ್ರವರು ನನಗೆ ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಈ ಮೇಲ್ ಮಿತ್ರರಾಗಿದ್ದಾರೆ. ಅವರು ನನ್ನ ಬ್ಲಾಗಿನಲ್ಲಿರುವ ನನ್ನ ಪ್ರೊಫೈಲ್ ನೋಡಿ ತುಂಬಾ ಚೆಂದದ ಕನ್ನಡ ಎಂದು ಪ್ರಶಂಸಿಸಿ ಇಷ್ಟುದ್ದುದ ಪತ್ರ ಬರೆದಿದ್ದರು. ಅಂದಿನಿಂದ ತಮಗೆ ಇಷ್ಟವಾದದ್ದನ್ನೆಲ್ಲಾ ನನಗೆ ಈ ಮೇಲ್ ಮೂಲಕ ಕಳಿಸಿಕೊಡುತ್ತಾರೆ. ಇವರು ಇಪ್ಪತ್ತೈದು ವರ್ಷಗಳಿಂದ ದೂರದ ಜರ್ಮನಿಯಲ್ಲಿದ್ದರೂ ಕನ್ನಡದ ಮೇಲೆ ವಿಶೇಷ ಅಕ್ಕರೆ ಹಾಗೂ ಅಭಿಮಾನ ಬೆಳೆಸಿಕೊಂಡಿದ್ದಾರೆ. ಇಂಥ ಸುಂದರ ಚಿತ್ರ ಸಂದೇಶಗಳನ್ನು ಕಳಿಸಿದ ಮಹೇಂದ್ರವರಿಗೆ ವಿಶೇಷವಾದ ಕೃತಜ್ಞತೆಗಳನ್ನು ಹೇಳುತ್ತಾ ಅವನ್ನು ಈ ಕೆಳಗೆ ಕೊಡುತ್ತಿದ್ದೇನೆ. ನೋಡಿ ಆನಂದಿಸಿ.







5 ಕಾಮೆಂಟ್(ಗಳು):
ಎಲ್ಲಾ ಚಿತರಗಳು ಹಾಗೂ ಅವುಗಳಲ್ಲಿರುವ ಸಂದೇಹಗಳು ಚಂತನೆಗೆ ಹಚ್ಚುವಂತಿವೆ.
ಅಬ್ಬ.. ಕೊನೆಗೂ ನಿಮ್ಮ ಬ್ಲಾಗ್ ಗೆ ಬರೋದು ಸಾಧ್ಯವಾಯಿತು...
ಉದಯ ಸರ್,
ನಿಮ್ಮ ಗೆಳೆಯರಿಗೆ ನನ್ನ ಧನ್ಯವಾದಗಳು. ಚಿತ್ರಸಹಿತ ಚಿಂತನೆಗೆ ಹಚ್ಚುವಂತಹ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಒಳ್ಳಯ ಸಂದೇಶಗಳನ್ನುಳ್ಳ ಚಿತ್ರಗಳು........
ಶ್ಯಾಮಲ
ತುಂಬಾ ಚೆನ್ನಾಗಿವೆ, ಪ್ರತಿಯೊಂದು ಫೋಟೋಗಳೂ ನಂಗೆ ಇಷ್ಟವಾದ ವ್ಯಕ್ತಿಗಳದು
ಕಾಮೆಂಟ್ ಪೋಸ್ಟ್ ಮಾಡಿ