ಇವತ್ತು ಬೆಂಗಳೂರಿನ ಕ್ವೀನ್ಸ್ ರೋಡಿನಲ್ಲಿ ಇರುವ ಎರಡು ಯುಟ್ಯೂಬ್ ಚಾನೆಲ್ ನವರು ನನ್ನನ್ನು ಸಂಪರ್ಕಿಸಿ ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಬಗ್ಗೆ ಮಾತನಾಡಬೇಕೆಂದು ಕೇಳಿಕೊಂಡರು. ಸಂಘರ್ಷಕ್ಕೆ ಮೂಲ ಕಾರಣ ಏನು ಇರಬಹುದು? ಮತ್ತು ಈ ಯುದ್ಧ ಎಲ್ಲಿಗೆ ಹೋಗಿ ಮುಟ್ಟಬಹುದು? ಒಂದು ವೇಳೆ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಗೆದ್ದರೆ ಏನಾಗಬಹುದು? ಅಥವಾ ಇರಾನ್ ಗೆದ್ದರೆ ಏನಾಗುತ್ತದೆ ಎನ್ನುವುದನ್ನು ನಾನು ಅಲ್ಲಿ ವಿಶ್ಲೇಷಿಸಿದ್ದೇನೆ.
ಬಿಡುವು ಮಾಡಿಕೊಂಡು ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://youtu.be/TUMIEkQdNpc?si=2x4zsOL_EvmQVtx3
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ