If a single kiss can make a church bell and its tower tremble,
let that church crumble.
If a tender embrace can make a minaret shudder,
let that mosque collapse.
If a single touch can make a stone idol tremble,
let that temple turn to dust.
Unbound by any of these,
driven by our natural instincts,
let us shed our clothes,
and make love
my beloved.
Let the sweat of our bodies
wash away the sins of their gods.
*Kannada Original: Wilson Kateel*
*English Translation: Uday Itagi*
*ನಮ್ಮ ಬೆವರಲ್ಲಿ ಅವರ ದೇವರುಗಳು ಪಾಪ ತೊಳೆಯಲಿ*
ಒಂದು ಮುತ್ತಿನಿಂದ
ಗಂಟೆಗೋಪುರ ಕಂಪಿಸುವುದಾದರೆ
ಆ ಚರ್ಚು ಕುಸಿದು ಬೀಳಲಿ
ಒಂದು ಅಪ್ಪುಗೆಯಿಂದ
ಮೀನಾರು ತತ್ತರಿಸುವುದಾದರೆ
ಆ ಮಸೀದಿ ನೆಲಸಮವಾಗಲಿ
ಒಂದು ಸ್ಪರ್ಷದಿಂದ
ಕಲ್ಲು ಮೂರ್ತಿ ಬೆದರುವದಾದರೆ
ಆ ಮಂದಿರ ಧೂಳೀಪಟವಾಗಲಿ
ಈ ಯಾವುದರ ಹಂಗಿಲ್ಲದೆಯೂ
ಪ್ರಕೃತಿ ಸಹಜ
ದಾಹ, ಹಸಿವಿಂದ
ಬಟ್ಟೆಬರೆ ಇಲ್ಲದೆ
ಬೆತ್ತಲಾಗಿ
ನಾವಿಬ್ಬರೂ ಸಂಭೋಗಿಸೋಣ ಗೆಳತಿ
ನಮ್ಮ ಬೆವರಲ್ಲಿ
ಅವರ ದೇವರುಗಳು
ಪಾಪ ತೊಳೆಯಲಿ
-ವಿಲ್ಸನ್ ಕಟೀಲ್